ಮೇಲಂಗಡಿಯಟಿಂಬರ್ ಮರ್ಚೆಂಟ್ ಸಿದ್ದೀಕ್ -ಬದ್ರುದ್ದೀನ್ G.M.House ರವರ ತಾಯಿ ನಿಧನರಾದರು
ಇನ್ನಾಲಿಲ್ಲಾಹಿ ವ ಇನ್ನ ಇಲಹಿ ರಾಜಿವೂನ್
ಉಳ್ಳಾಲದ ಪ್ರತಿಷ್ಠಿತ ಗಡಿಯಾಲ್ ಮೂಸಾ ಕುಟುಂಬದ ಖತೀಜಮ್ಮ(ಮರದ ಮಿಲ್ ಮಾಲ್ಹಕ ಮರ್ಹೂಂ ಅಹ್ಮದ್ ರವರ ಪತ್ನಿ).
ಟಿಂಬರ್ (ವ್ಯಾಪಾರಿಗಳಾದ ಸಿದ್ದೀಕ್, ಬದ್ರುದ್ದೀನ್, ಮೂಸಾ, ಅಶ್ರಫ್ ರವರ ತಾಯಿ) ಅಕ್ಕರೆಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಮೃತರ ಮಗ್ಫಿರತ್ ಮತ್ತು ಮರ್ಹಮತ್ ಗಾಗಿ ದುಆ ಮಾಡಿ.
ಗಡಿಯಾಲ್ ಮೂಸಾ ಎಂಬ ಉಳ್ಳಾಲದ ಕೀರ್ತಿಶೇಷ ಮಹನೀಯರ ಇಬ್ಬರು ಹೆಣ್ಣುಮಕ್ಕಳ ಪೈಕಿ ಹಿರಿಯ ಮಗಳ ಮಗಳಾಗಿರುವ ಖತೀಜುಮ್ಮ ಪ್ರೀತಿಪಾತ್ರರ ನೆಚ್ಚಿನ ಪುತ್ತು ಮೋಳುದಾದರವರು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಶಾನ್ ಮೀಡಿಯಾ ದ ಸಂಸ್ಥಾಪಕರಾದ ಅಲಿ ಮೋನು ಪುತ್ತುಮೋಳುದಾದರವರ ಖಾಸಾ ಸಹೋದರಿಯ ಮಗ.
ಕೀಲಂಗಡಿ ಕುಟುಂಬ ಸದಸ್ಯರೆಲ್ಲರೂ ಮೃತರ ಖಾಸಾ ಚಿಕ್ಕಮ್ಮನ (ಗಡಿಯಾಲ್ ಮೂಸಾ ರವರ ಕಿರಿಯ ಮಗಳ ಕುಟುಂಬ) ಕುಟುಂಬಸ್ಥರು.
ಅಲ್ಲಾಹನು ಮೃತರಿಗೆ ಜನ್ನತ್ ದಯಾಪಾಲಿಸಲಿ, ಆಮೀನ್.
-ಫಾರೂಕ್ ಉಳ್ಳಾಲ್
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

