Header Banner
Header Banner

ಉಳ್ಳಾಲ ಹಳೇಕೋಟೆ & ಆಕ್ಕೆರೆಕರೆ 12ನೇವಾರ್ಡ್ ಬೂತ್ 15,16ರ SIR (Enumration) ಫಾರಂ ಅಭಿಯಾನ

Share

Banner

ಮತದಾರ ಪಟ್ಟಿ ಪರಿಸ್ಕರಣೆಗೆ ಸಹಕರಿಸಿ ಪ್ರಜಾಪ್ರಬುತ್ವವನ್ನು ಬಲಪಡಿಸಿ ಉಳ್ಳಾಲ- ಹಳೇಕೋಟೆ ಮತ್ತು ಆಕ್ಕೆರೆಕರೆ 12ನೇ ವಾರ್ಡ್ ಬೂತ್ 15, 16 (BLO) ಗಳಾದ ಮೊಹಮ್ಮದ್ ಫಾಝಿಲ್, ಹಸೀನಾ ಟೀಚರ್ ಕರೀಂ ಹಳೇಕೋಟೆ ಹಾಗೂ ಇಬ್ರಾಹಿಂ ಆಕ್ಕೆರೆಕರೆ ರವರಿಗೆ ಉಳ್ಳಾಲ ತಹಶೀಲ್ದಾರ್ ಸಮ್ಮುಖದಲ್ಲಿ SIR (Enumeration) ಫಾರಂ ಹಂಚಲಾಯಿತು ಸ್ಥಳೀಯ ಕೌನ್ಸಿಲರಾದ ರೌಫ್ ಹಳೇಕೋಟೆ, ಶುಕೂರ್ ಉಳ್ಳಾಲ , ಶರಫರಾಜ್ ಹುಸೇನ್ ಆಕ್ಕೆರೆಕರೆ ,ಶಾರದ ಆಕ್ಕೆರೆಕರೆ ಹರಿಹರ ಹಳೇಕೋಟೆ ಸಾಥ್ ನೀಡಿದರು

Advertisement

Read more

Latest ews