Header Banner
Header Banner

ಉಳ್ಳಾಲ ಮಾಸ್ತಿ ಕಟ್ಟೆಯಲ್ಲಿ ಜುಲೈ 23ರಂದು ‘ಗೃಹ ಜ್ಯೋತಿ’ ಫಲಾನುಭವಿಗಳ ದಾಖಲೆ ಪರಿಶೀಲನಾ ಕ್ಯಾಂಪ್

Share

Banner

ಉಳ್ಳಾಲ ಮಾಸ್ತಿ ಕಟ್ಟೆಯಲ್ಲಿ ‘ಗೃಹ ಜ್ಯೋತಿ’ ಪರಿಶೀಲನಾ ಕ್ಯಾಂಪ್:

Advertisement

ಸಾರ್ವಜನಿಕರಿಗೆ ಸ್ಥಳೀಯ ಕೌನ್ಸಿಲರ್ ಅಬ್ದುಲ್ ಜಬ್ಬಾರ್ ಮನವಿ*

ಉಳ್ಳಾಲ:
ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ‘ಗೃಹ ಜ್ಯೋತಿ’ ಉಚಿತ ವಿದ್ಯುತ್ ಯೋಜನೆಯ ಅರ್ಹ ಫಲಾನುಭವಿಗಳ(ಈಗಾಗಲೇ ನೋಂದಾಯಿಸಲ್ಪಾಟ್ಟಿರುವ )
ನೈಜತೆ ಹಾಗೂ ದಾಖಲೆಗಳ ಪರಿಶೀಲನೆಗಾಗಿ ನಾಳೆ ಉಳ್ಳಾಲದ ಮಾಸ್ತಿ ಕಟ್ಟೆಯಲ್ಲಿರುವ ಟ್ರೈನಿಂಗ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಕ್ಯಾಂಪ್‌ನ ಸ್ಥಳ ಮತ್ತು ಸಮಯ
ಸ್ಥಳ: ಟ್ರೈನಿಂಗ್ ಸೆಂಟರ್, ಮಾಸ್ತಿ ಕಟ್ಟೆ, ಉಳ್ಳಾಲ.
ದಿನಾಂಕ: 23/07/2026

ಪರಿಶೀಲನೆಗೆ ತರಬೇಕಾದ ಅಗತ್ಯ ದಾಖಲೆಗಳು:
ಕ್ಯಾಂಪ್‌ಗೆ ಆಗಮಿಸುವ ಗೃಹ ಜ್ಯೋತಿ ಫಲಾನುಭವಿಗಳು ಕೆಳಗಿನ ಮೂಲ ದಾಖಲೆಗಳ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು:

  1. ಆಧಾರ್ ಕಾರ್ಡ್
  2. ಮತದಾರರ ಗುರುತಿನ ಚೀಟಿ (Voter ID)
  3. ರೇಷನ್ ಕಾರ್ಡ್ (BPL / APL)
  4. *ವಿದ್ಯುತ್ ಬಿಲ್ (RR Number)
  5. ಬಾಡಿಗೆದಾರರಾಗಿದ್ದರೆ: ಬಾಡಿಗೆ ಕರಾರು ಒಪ್ಪಂದ ಪತ್ರ (Rental Agreement)
  6. ಫಲಾನುಭವಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  7. ಪ್ಯಾನ್ ಕಾರ್ಡ್ (PAN Card)

ಸ್ಥಳೀಯ ಕೌನ್ಸಿಲರ್ ಜಬ್ಬಾರ್ ಅವರ ಮನವಿ:
“ಮಾಸ್ತಿ ಕಟ್ಟೆ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯ ಸಾರ್ವಜನಿಕರು ಈ ವಿಶೇಷ ಕ್ಯಾಂಪ್‌ನ ಪ್ರಯೋಜನವನ್ನು ಪಡೆದುಕೊಳ್ಳತಕ್ಕದ್ದು

ಸಂಪರ್ಕಿಸಿ ಹಾಗೂ ಹೆಚ್ಚಿನ ಮಾಹಿತಿಗಾಗಿ: ಕ್ಯಾಂಪ್‌ಗೆ ಸಂಬಂಧಿಸಿದ ಯಾವುದೇ ಸಂಶಯಗಳು ಅಥವಾ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕೌನ್ಸಿಲರ್ ಅಬ್ದುಲ್ ಜಬ್ಬಾರ್ ಅವರನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗಳ ಮೂಲಕ ನೇರವಾಗಿ ಸಂಪರ್ಕಿಸಬಹುದು:
📞+918123773766
📞+919620391666

Read more

Latest News