ಉಳ್ಳಾಲ ಮಾಸ್ತಿ ಕಟ್ಟೆಯಲ್ಲಿ ‘ಗೃಹ ಜ್ಯೋತಿ’ ಪರಿಶೀಲನಾ ಕ್ಯಾಂಪ್:
ಸಾರ್ವಜನಿಕರಿಗೆ ಸ್ಥಳೀಯ ಕೌನ್ಸಿಲರ್ ಅಬ್ದುಲ್ ಜಬ್ಬಾರ್ ಮನವಿ*
ಉಳ್ಳಾಲ:
ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ‘ಗೃಹ ಜ್ಯೋತಿ’ ಉಚಿತ ವಿದ್ಯುತ್ ಯೋಜನೆಯ ಅರ್ಹ ಫಲಾನುಭವಿಗಳ(ಈಗಾಗಲೇ ನೋಂದಾಯಿಸಲ್ಪಾಟ್ಟಿರುವ )
ನೈಜತೆ ಹಾಗೂ ದಾಖಲೆಗಳ ಪರಿಶೀಲನೆಗಾಗಿ ನಾಳೆ ಉಳ್ಳಾಲದ ಮಾಸ್ತಿ ಕಟ್ಟೆಯಲ್ಲಿರುವ ಟ್ರೈನಿಂಗ್ ಸೆಂಟರ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕ್ಯಾಂಪ್ನ ಸ್ಥಳ ಮತ್ತು ಸಮಯ
ಸ್ಥಳ: ಟ್ರೈನಿಂಗ್ ಸೆಂಟರ್, ಮಾಸ್ತಿ ಕಟ್ಟೆ, ಉಳ್ಳಾಲ.
ದಿನಾಂಕ: 23/07/2026
ಪರಿಶೀಲನೆಗೆ ತರಬೇಕಾದ ಅಗತ್ಯ ದಾಖಲೆಗಳು:
ಕ್ಯಾಂಪ್ಗೆ ಆಗಮಿಸುವ ಗೃಹ ಜ್ಯೋತಿ ಫಲಾನುಭವಿಗಳು ಕೆಳಗಿನ ಮೂಲ ದಾಖಲೆಗಳ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು:
- ಆಧಾರ್ ಕಾರ್ಡ್
- ಮತದಾರರ ಗುರುತಿನ ಚೀಟಿ (Voter ID)
- ರೇಷನ್ ಕಾರ್ಡ್ (BPL / APL)
- *ವಿದ್ಯುತ್ ಬಿಲ್ (RR Number)
- ಬಾಡಿಗೆದಾರರಾಗಿದ್ದರೆ: ಬಾಡಿಗೆ ಕರಾರು ಒಪ್ಪಂದ ಪತ್ರ (Rental Agreement)
- ಫಲಾನುಭವಿಯ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಪ್ಯಾನ್ ಕಾರ್ಡ್ (PAN Card)
ಸ್ಥಳೀಯ ಕೌನ್ಸಿಲರ್ ಜಬ್ಬಾರ್ ಅವರ ಮನವಿ:
“ಮಾಸ್ತಿ ಕಟ್ಟೆ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯ ಸಾರ್ವಜನಿಕರು ಈ ವಿಶೇಷ ಕ್ಯಾಂಪ್ನ ಪ್ರಯೋಜನವನ್ನು ಪಡೆದುಕೊಳ್ಳತಕ್ಕದ್ದು
ಸಂಪರ್ಕಿಸಿ ಹಾಗೂ ಹೆಚ್ಚಿನ ಮಾಹಿತಿಗಾಗಿ: ಕ್ಯಾಂಪ್ಗೆ ಸಂಬಂಧಿಸಿದ ಯಾವುದೇ ಸಂಶಯಗಳು ಅಥವಾ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕೌನ್ಸಿಲರ್ ಅಬ್ದುಲ್ ಜಬ್ಬಾರ್ ಅವರನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗಳ ಮೂಲಕ ನೇರವಾಗಿ ಸಂಪರ್ಕಿಸಬಹುದು:
📞+918123773766
📞+919620391666

