Header Banner
Header Banner

ಉಳ್ಳಾಲ 12ನೇ ವಾರ್ಡ್‌ನಲ್ಲಿ ಎಸ್‌ಐಆರ್ ಡಿಜಿಟೈಸೇಷನ್ ಶೇ.100 ಪೂರ್ಣ; ತಂಡದ ಸಾಧನೆಗೆ ಅಭಿನಂದನೆ

Share

Banner

ಉಳ್ಳಾಲ: ಎಸ್‌ಐಆರ್ (Special Intensive Revision) ಡಿಜಿಟೈಸೇಷನ್ ಕಾರ್ಯದಲ್ಲಿ ಉಳ್ಳಾಲ ನಗರಸಭೆಯ 12ನೇ ವಾರ್ಡ್ ಶೇ.100ರಷ್ಟು ಗುರಿ ಸಾಧಿಸಿ ಯಶಸ್ಸು ದಾಖಲಿಸಿದೆ.

Advertisement

ಈ ಸಾಧನೆಯಲ್ಲಿ ಬಿಎಲ್‌ಒ ಲವೀನಾ ಕ್ರಾಸ್ತಾ, ಬಿಎಲ್‌ಎ ನವಾಜ್ , ನಗರಸಭೆ ಸದಸ್ಯ ಇಸ್ಮಾಯಿಲ್,ಜಾಫರ್ ಜಾಫರ್, ಅಲಿ ಮೋನು ಉಳ್ಳಾಲ ಹಾಗೂ ಅಲಿ ಮೋನು ಅವರ ಪುತ್ರ ಶಾನ್ ಫರ್ಹಾನ್ ಅವರ ಸಹಕಾರ ಮತ್ತು ಪರಿಶ್ರಮ ಪ್ರಮುಖ ಪಾತ್ರವಹಿಸಿದೆ.

ಶೇ.100 ಡಿಜಿಟೈಸೇಷನ್ ಪೂರ್ಣಗೊಳಿಸಿದ ತಂಡಕ್ಕೆ ಸಾರ್ವಜನಿಕರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ಕಾರ್ಯಗಳಿಗೂ ಇದೇ ರೀತಿಯ ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.

Read more

Latest News