ಎ ಕೆ ಎಂ ಅಶ್ರಫ್ ನಾಳೆ ಕೇರಳ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕಾರ

May 20, 2026 - 22:53
May 20, 2026 - 22:58
 0  213
ಎ ಕೆ ಎಂ ಅಶ್ರಫ್ ನಾಳೆ ಕೇರಳ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕಾರ

ಪ್ರಿಯರೇ,

ಮಂಜೇಶ್ವರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ನಾನು ನಾಳೆ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ.
ಇದುವರೆಗೆ ನನ್ನ ರಾಜಕೀಯ ಹಾಗೂ ಸಾರ್ವಜನಿಕ ಸೇವ ರಂಗದಲ್ಲಿ ಸದಾ ಜೊತೆಯಾಗಿದ್ದ ಪ್ರತಿಯೊಬ್ಬರ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.

ಜನರ ಒಳಿತಿಗಾಗಿ ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು  ಉತ್ತುಂಗಕ್ಕೇರಿಸಲು, ಮುಂದಿನ ಕಾರ್ಯಗಳಲ್ಲಿಯೂ ನಿಮ್ಮ ಪ್ರಾರ್ಥನೆ ಹಾಗೂ ಬೆಂಬಲ ಸದಾ ಇರಲಿ.
ಪ್ರೀತಿ ಮತ್ತು ಗೌರವಗಳೊಂದಿಗೆ,
ನಿಮ್ಮ ಪ್ರೀತಿಯ
ಎ.ಕೆ.ಎಂ  ಅಶ್ರಫ್.

ಅವರಿಗೆ ಸಚಿವ ಖಾತೆ ಸಿಗಲೆಂದು ಆಶಿಸುತ್ತೇನೆ ಇತಿALI MONU ULLALA

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0