ಕರವೇ ರಾಜ್ಯ ಕಾರ್ಯದರ್ಶಿ ಯುವ ಮುಖಂಡ ಮೌಶೀರ್ ಸಾಮಣಿಗೆ ಅವರನ್ನು ರೈತ ರಾಜ್ಯ ಮಹೀಳಾ ಅದ್ಯಕ್ಷ ಮಂಜಿಳಾ ಪೂಜಾರ್ ಬೇಟಿ

Jun 2, 2026 - 12:58
Jun 2, 2026 - 13:07
 0  18
ಕರವೇ ರಾಜ್ಯ ಕಾರ್ಯದರ್ಶಿ ಯುವ ಮುಖಂಡ  ಮೌಶೀರ್ ಸಾಮಣಿಗೆ ಅವರನ್ನು ರೈತ ರಾಜ್ಯ ಮಹೀಳಾ ಅದ್ಯಕ್ಷ ಮಂಜಿಳಾ ಪೂಜಾರ್ ಬೇಟಿ

ಹುಬ್ಬಲ್ಲಿ : ಶಿಂಗ್ಗಾವಿ ಸವನೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ, ಕರ್ನಾಟಕ ರಾಜ್ಯ ರೈತ ಸೇನೆ ಸಂಘಟನೆಯ ಮಹಿಳಾ ರಾಜ್ಯಧ್ಯಕ್ಷರಾದ ಮಂಜುಳಾ ಪೂಜಾರ್ ಮಂಗಳೂರು ಆಗಮಿಸಿ  ಕಾಂಗ್ರೆಸ್ ಯುವ ಮುಖಂಡರು ಕರವೇ ರಾಜ್ಯ ಕಾರ್ಯದರ್ಶಿಗಳಾದ ಮೌಶಿರ್ ಸಾಮಣಿಗೆ  ಅವರನ್ನು  ಭೇಟಿ ಮಾಡಿ ಮಾತನಾಡಿಸಿದ ಸಂಧರ್ಭ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0