ಕಾಂಗ್ರೆಸ್ ಸರ್ಕಾರಕ್ಕಾಗಿ ದುಡಿದ ಇನಾಯತ್ ಅಲಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ: ಜನರ ಆಗ್ರಹ
ಕೆಪಿಸಿಸಿ ಅಧ್ಯಕ್ಷರಾಗಿದ್ದಂತ ಡಿಕೆ ಶಿವಕುಮಾರ್ ಜಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಹೆಗಲಿಗೆ ಹೆಗಲು ಕೊಟ್ಟು ನಡೆದಂತ ಇನಾಯತ್ ಅಲಿ ಅವರು ಕಾಂಗ್ರೆಸ್ಸಿ ಸರಕಾರ ಬರಲು ದುಡಿದಿರುವ ಇನ್ನಾಯತ್ ಅಲಿ ಯವರು ಗುರುತಿಸಿ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾಗಿ ಜನರ ಒತ್ತಾಯ ಪೂರಕ ಕೇಳಿಕೊಳ್ಳುತ್ತೇವೆ ಇತಿ ಅಲಿ ಮೋನು ಉಲ್ಲಾಳ್ ಪತ್ರಿಕೆ ಹೇಳಿಕೆಯಲ್ಲಿ ಒತ್ತಾಯಿಸಿರುತ್ತಾರೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
