ಯು.ಟಿ. ಖಾದರ್‌ಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಕಾಂಗ್ರೆಸ್ ವರಿಷ್ಠರಿಗೆ ಅಲಿ ಮೋನು ಉಳ್ಳಾಳ್ ಆಗ್ರಹ
ಕರ್ನಾಟಕದಲ್ಲಿ ಮುಸ್ಲಿಂ ಜನಸಂಖ್ಯೆ ನಂಬರ್ ಒಂದಾಗಿರುವಾಗ ಜನಸಂಖ್ಯಾ ಆಧಾರದ ಮೇಲೆ ಯುಟಿ ಖಾದರಾಜಿಯವರಿಗೆ ಮುಖ್ಯಮಂತ್ರಿಯ ಪಟ್ಟವೇ ಸಿಗಬೇಕು ಆದರೂ ಉಪಮುಖ್ಯಮಂತ್ರಿಯಾದರೂ ಸಿಗಬೇಕು ಎಲ್ಲಾ ಜನರ ಜಾತಿ ಬೇಧ ಮೆರೆತು ಎಲ್ಲರ ಒಕ್ಕರುಳಿನ ಮಾತಾಗಿದೆ ಬಹು ಬಹು ಜನರ ಬೇಡಿಕೆಯಾಗಿದೆ ನಿಷ್ಕಳಂಕ ವ್ಯಕ್ತಿ ಆಗಿರುವಂತಹ ನಮ್ಮ ಕ್ಷೇತ್ರದ ಯುಟಿ ಖಾದರ್ ಜಿ ಅವರಿಗೆ ಒತ್ತಾಯ ಮಾಡುತ್ತಿದ್ದೇನೆ ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತಂದಿದ್ದೇವೆ ಕಾಂಗ್ರೆಸ್ಸಿನ ವರಿಷ್ಠರು ಸಮಿತಿಯಲ್ಲಿ ಗಮನ ಸೆಳೆಯುವರು ಇತಿ ಅಲಿ ಮೋನು ಉಲ್ಲಾಳ್
What's Your Reaction?
Like
0
Dislike
0
Love
1
Funny
0
Angry
0
Sad
0
Wow
0
