ಕೊರಿಂಗಿಲ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ
ಪುತ್ತೂರು/ಬೆಟ್ಟoಪಾಡಿ :ಕೊರಿಂಗಿಲ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಿಸಲಾಯಿತು.
ಖತೀಬರಾದ ಬಹು| ಅಲ್ಹಾಜ್ G H ಅಯ್ಯೂಬ್ ವಹಬಿ ಉಸ್ತಾದರು ಪ್ರಾರ್ಥನೆಗೆ ನೇತೃತ್ವ ನೀಡಿ ತ್ಯಾಗ, ಸಮರ್ಪಣೆ, ಶಾಂತಿ,ಮಾನವೀಯತೆ, ಕರುಣೆಯ ದ್ಯೋತಕವಾದ ಬಕ್ರೀದ್ ಹಬ್ಬದ ಸಂದೇಶ ನೀಡಿ ಶುಭಾಶಯ ಕೋರಿದರು.
ಕೊರಿಂಗಿಲ ಜುಮಾ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳು, ಜಮಾತ್ ಸದಸ್ಯರು ಸೇರಿದಂತೆ ಹಲವಾರು ಮoದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಈದ್ ನಮಾಝಿನ ನಂತರ ನೂರಾರು ಮಂದಿ ಪರಸ್ಪರ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
