ಸಾಮಾನ್ಯ ಕಾರ್ಯ ಕರ್ತರಾಗಿ, ಪಕ್ಷ ಸಂಘಟನೆ ಮಾಡಿ, ರಾಜ್ಯ ಮಟ್ಟ, ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಕ್ಕಾಗಿ ದುಡಿದ, inayath ali ಯವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, DKC ಸಂಪುಟದಲ್ಲಿ ಸಚಿವರಾಗಲಿ,

May 30, 2026 - 17:02
May 30, 2026 - 17:03
 0  125
ಸಾಮಾನ್ಯ ಕಾರ್ಯ ಕರ್ತರಾಗಿ, ಪಕ್ಷ ಸಂಘಟನೆ ಮಾಡಿ,  ರಾಜ್ಯ ಮಟ್ಟ, ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಕ್ಕಾಗಿ ದುಡಿದ, inayath ali ಯವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, DKC ಸಂಪುಟದಲ್ಲಿ ಸಚಿವರಾಗಲಿ,

*Inayath Ali ಅವರು ಸಮಾಜಸೇವೆ* *ಪಕ್ಷ ಸಂಘಟನೆ ಮತ್ತು ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಕಾಂಗ್ರೆಸ್ ನಾಯಕರು*.*ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ಅವರ ಪಯಣ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯವರೆಗೆ ಬೆಳೆಯಲಾಗಿದೆ*

*ಇನಾಯತ್ ಆಲಿ ನಡೆದು ಬಂದ ದಾರಿ*
*ಯುವ ವಯಸ್ಸಿನಿಂದಲೇ ಸಾಮಾಜಿಕ ಮತ್ತು ಜನಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಬಡವರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ವಿಶ್ವಾಸ ಗಳಿಸಿದರು.
Indian National Congress ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತನಾಗಿ ಕಾರ್ಯಾರಂಭ ಮಾಡಿದರು. *Inayath Ali* ಯವರು, ತಮ್ಮ ವಿದ್ಯಾರ್ಥಿ ಜೀವನದಲ್ಲೇ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ(NSUI ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬ್ಲಾಕ್ ಎನ್ ಎಸ್ ಯು ಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ರಾಜಕೀಯ ಪಯಣವನ್ನು ಆರಂಭಿಸಿದರು, *ನಂತರ  NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಂಘಟನೆಯನ್ನು  ಬಳಪಡಿಸಲು ಶ್ರಮಿಸಿದರು*🌸🌺 ಯುವಕರ ನಾಯಕನಾಗಿ ರಾಷ್ಟ್ರೀಯ ಮಟ್ಟದ ಜವಾಬ್ದಾರಿಗಳವರೆಗೆ ತಲುಪಿದೆ. ಪಕ್ಷ ಸಂಘಟನೆ,ಹೋರಾಟ,ಮತ್ತು ಜನಸಂಪರ್ಕ ಸಭೆ, ಜನಸೇವೆಯ ಸೇವಾ ಚಟುವಟಿಕೆಗಳ ಮೂಲಕ  ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದ ಛಾಪೂ ಮೂಡಿಸುತ್ತಿರುವ  ಅವರು ಇಂದು ಕ್ಷೇತ್ರದ ಜನರೊಂದಿಗೆ ಸದಾ ನಂಟು ಉಳಿಸಿಕೊಂಡಿರುವ ಜನನಾಯಕರು* 
ಪಕ್ಷ ಸಂಘಟನೆ, ಜನ ಸಂಪರ್ಕ ಮತ್ತು ಸೇವಾ ಚಟುವಟಿಕೆಗಳ ಮೂಲಕ ಹಿರಿಯ ನಾಯಕರ ಗಮನ ಸೆಳೆದರು*

*ಅಲ್ಪಸಂಖ್ಯಾತರು, ಹಿಂದುಳಿದವರು, ಸೇರಿ* *ಎಲ್ಲಾ ಜಾತಿ ಧರ್ಮಗಳ ಸಭೆ* *ಸಮಾರಂಭಗಳಲ್ಲಿ,ಹಾಗೂ ಯುವಕರ ಧ್ವನಿಯಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಎಲ್ಲಾ ಜಾತಿ ಜನಾಂಗದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು*🌸🌺

 *ಸಜ್ಜನ ಸರಳ ಸರಳ ವ್ಯಕ್ತಿತ್ವ ಸದಾ* *ನಗುಮುಖದೊಂದಿಗೆ* 
*ಕಾರ್ಯಕರ್ತರಿಗೆ ಸದಾ ಬೆಂಬಲ*.
*ಸಮಾಜಮುಖಿ ಚಿಂತನೆ*
*ಸೌಹಾರ್ದತೆಯ ಸಂದೇಶ*
*ಯುವಕರಿಗೆ ಪ್ರೇರಣೆ*

*"ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು* *ಕೆಪಿಸಿಸಿ ಪ್ರಧಾನ ಕಾರ್ಯದರ್ಶಿವರೆಗೆ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಪಯಣ — Inayath Ali ಅವರ ಸೇವಾಭಾವ, ಪರಿಶ್ರಮ ಮತ್ತು ಜನವಿಶ್ವಾಸಕ್ಕೆ ದೊರೆತ ಗೌರವ. ಸಮಾಜಸೇವೆ ಮತ್ತು ಸೌಹಾರ್ದತೆಯ ಮೂಲಕ ಜನಮನ ಗೆದ್ದ ನಾಯಕ.*

*ಸುದ್ದಿ ಜಾಲ*
*ಮಂಗಳೂರು ಉತ್ತರ*✍️✍️🎤🎤

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0