ನೂತನ ಆರೋಗ್ಯ ಸಚಿವರಾದ ಸನ್ಮಾನ್ಯ ಹಾಜಿ ಯುಟಿ ಖಾದರ್ ಅರಮನೆ ಮೈದಾನದಲ್ಲಿ ನಾಯಕ ಮೋಸಿರ್ ಅಹಮದ್ ಸಾಮಾನಿಗೆ ನೇತೃತ್ವದಲ್ಲಿ ಸನ್ಮಾನ

Jun 6, 2026 - 14:54
 0  78
ನೂತನ ಆರೋಗ್ಯ ಸಚಿವರಾದ ಸನ್ಮಾನ್ಯ ಹಾಜಿ ಯುಟಿ ಖಾದರ್ ಅರಮನೆ ಮೈದಾನದಲ್ಲಿ ನಾಯಕ ಮೋಸಿರ್ ಅಹಮದ್ ಸಾಮಾನಿಗೆ ನೇತೃತ್ವದಲ್ಲಿ ಸನ್ಮಾನ

*ಕರ್ನಾಟಕದ ಸರ್ಕಾರದ* ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ *ಡಿ ಕೆ ಶಿವಕುಮಾರ್* ರವರ ಜೊತೆ ಸಂಪುಟದಲ್ಲಿ  ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಾದ ಸನ್ಮಾನ್ಯ *ಹಾಜಿ ಯು ಟಿ ಖಾದರ್ ಪರೀದ್* ರವರಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ *ನಾಯಕ ಮೌಶೀರ್ ಅಹ್ಮದ್ ಸಾಮಣಿಗೆ ಹಾಗೂ ಮುಸ್ತಫಾ ಅಬ್ದುಲ್ಲ* ಉಪಸ್ಥಿಯಲ್ಲಿ *ಯುಟಿ'ಸ್ ಸೋಶಿಯಲ್ ಕ್ಲಬ್* ರಾಜ್ಯಾಧ್ಯಕ್ಷರಾದ *ನಝೀರ್ ಬಾರ್ಲಿ* ಸಾಲು ಹೊದಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಿದರು. ವೇದಿಕಿಯಲ್ಲಿ 
*ಯೂಥ್ ಫಾರಂ ಮಂಗಳೂರು* ಗೌರವ ಅಧ್ಯಕ್ಷರಾದ *ಸಿರಾಜಿ ಅಭಯ* ಹಾಗೂ 
*ರಝಿಕ್ ಅತೂರ್*ಕ ರ ವೇ*  ಮುಂತಾದ ಗಣ್ಯರು ಉಪಸ್ಥಿತರಿದ್ದರು....

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0